2008 ರಲ್ಲಿ ಆದ ಅಥರ್ಿಕ ಹಿಂಜರಿತದ ಅನುಭವ ಗೋತ್ತಿದೆ. ಪ್ರಪಂಚದ ಬಹುತೇಕ ರಾಷ್ಟ್ರಗಳು ಅಲುಗಾಡಿಹೋದವು, ಕೋಟ್ಯಾಂತರ ಮಂದಿ ಕೆಲಸ ಕಳೆದುಕೊಂಡರೂ. ಅಥರ್ಿಕ ವ್ಯವಸ್ಥೆಯಲ್ಲಾದ ಹಿಂಜರಿತ ಎಲ್ಲಾರಿಗೂ ನಡುಕ ಹುಟ್ಟಿಸಿದೆ.ಒಂದು ಅಥರ್ಿಕ ಹಿಂಜರಿತದಿಂದ ದೇಶದ ಆದಾಯಗಳಿಗೆ ಹೋಡೆತ. ಮುಂದುವರೇದ ರಾಷ್ಟ್ರಗಳಿಂದ ಅಭಿವೃದ್ದಿಗೊಳ್ಳುತ್ತಿರುವ ಹಾಗೂ ಹಿಂದೂಳಿದ ರಾಷ್ಟ್ರಗಳೂ ತೊಂದರೇ ಅನುಭವಿಸುತ್ತೀದೆ.ದೇಶ ದೇಶಗಳ ದ್ವéೇಷಗಳಿಂದ ಒಳ ಜಗಳಗಳಿಂದ ಬೇರೆ ದೇಶಗಳನ್ನು ಬಲಿಪಶು ಮಾಡುತ್ತಿದೆ.ಇವಕ್ಕೇಲ್ಲ ಮುಖ್ಯ ಕಾರಣ ಪ್ರಪಂಚದ ದೊಡ್ಡಣ್ಣ ಎಂದು ಮೆರೆಯುತ್ತಿರುವ ಅಮೇರಿಕ.ತನ್ನದೇ ಹಿಡಿತ ಸಾಧಿಸಬೇಕು ಎಂದು ಕಾಲುಕೆರೆದುಕೊಂಡು ಯುದ್ದಕ್ಕೆ ನಿಂತಿದೆ.ಇದರಿಂದ ಅಮೇರಿಕ ಒಂದೇ ಅಲ್ಲದೇ ಎಲ್ಲಾ ರಾಷ್ಟ್ರಗಳಿಗೂ ಪರಿಣಾಮ ಬೀರುತ್ತದೆ.ಆದರೆ ಅಮೇರಿಕ ಕೂಡ ಅಥರ್ಿಕ ವ್ಯವಸ್ಥೆಯಲ್ಲಿ ವಿಫಲತೆ ಕಂಡಿದೆ. ಅಮೇರಿಕ ಕೂಡ ಇತರೇ ದೇಶಗಳಂತೆ ಸಾಲದ ಸುಳಿಯಲ್ಲಿದೆ, ಅಮೇರಿಕ ತನ್ನ ಸಾಲದ ಭಾರ 14.5 ಟ್ರಿಲಿಯನ್ ಡಾಲರ್ನಿಂದ 2012 ಕ್ಕೆ 15.5 ಟ್ರಿಲಿಯನ್ ಡಾಲರ್ಗೇ ಏರಿಸಿಕೊಂಡಿದೆ,2008ರ ಅಥರ್ಿಕ ಹಿಂಜರಿಕ್ಕೆ ಬಲವಾದ ಕಾರಣ ಅಮೇರಿಕದ ಗೃಹಸಾಲ ಪಾಲಿಸಿ ಕೂಡ ಒಂದು ಈಗಾಗಲೇ ಅಮೇರಿಕದ ನಾಗರಿಕರು ವಾಲೆಸ್ಟ್ರೀಟ್ ಮೇಲೆ ದಾಳಿ ನಡೆಯುತ್ತಿದೆ.ಅಮೇರಿಕದ ನಾಗರೀಕರಿಗೆ ವೆಚ್ಚವನ್ನು ಕಡಿಮೆ ಮಾಡುವ ಸೂಚನೆಯನ್ನು ಒಬಾಮ ಸಾರ್ವಜನಿಕವಾಗಿ ಹೇಳಿದ್ದರೇ ಅಮೇರಿಕ ಒಂದೇ ಅಲ್ಲ ಇನ್ನು ಮುಂದುವರೇದ ರಾಷ್ಟ್ರಗಳ ಪರಿಸ್ಥಿತಿ ಅಥರ್ಿಕವಾಗಿ ಹಿಂಜರಿತಗೊಂಡಿದೆ. ಅಮೇರಿಕ ತನ್ನ GDP ಹೆಚ್ಚು ಸಾಲ ಹೊಂದಿದೆ (101.8.%) ಈಗಾಗಲೇ ಅಮೇರಿಕದಲ್ಲಿನ ಅಥರ್ಿಕ ಹಿಂಜರಿತದ ವ್ಯವಸ್ಥೆಯಿಂದ ಅಭಿವೃದ್ದಿಶೀಲ ಬ್ಯಾಂಕುಗಳು ದಿವಾಳಿಯಾಗೀವೇ.ಮುಖ್ಯವಿಚಾರ ಎಂದರೇ ಅಮೇರಿಕಗೇ ಹೆಚ್ಚು ಸಾಲ ರಾಷ್ಟ್ರಾ ಚೀನ ಬಹುಪಾಲು ಚೀನಾ ಕೂಡ ಪ್ರಬಾಲ ರಾಷ್ಟ್ರವಾಗಿ ಬೆಳೆಯುತ್ತಿದೆ.ಇದರಿಂದ ಬಾರತಕ್ಕೆ ಆಪಾಯವಿದೆ,
ಪ್ರಪಂಚದ ಹಿಂದೂಳಿದ ದೇಶಗಳ ಕೆಲವು ಜನರು ಅಂದರೆ ಪಾಕಿಸ್ತಾನ ಅಫಘನಿಸ್ಥಾನ ಅಂತಹ ದೇಶಗಳ ಜನರು ಭಯೋತ್ಪಾದನೇಗೆ ಬರಲು ಒಂದು ರೀತಿಯಲ್ಲಿ ಷೇರುಮಾರುಕಟ್ಟೆಗಳು ವಾಸ್ತವಿಕ ಕಾರಣ.ಉಗ್ರಾಗಾಮಿಗಳ ದಾಳಿಯು ಕೂಡ ಷೇರುಮಾರಿಕಟ್ಟೆಯ ಮೇಲಿದೆ ಇಂತಹ ರಾಷ್ಟ್ರಗಳೂ ಸಂಪೂರ್ಣ ಕುಗ್ಗಿ ಹೋಗಲು ಕಾರಣ ಮುಂದುವರೇದ ರಾಷ್ಟ್ರಗಳು ಹಾಗೂ ಅವರ ಮೇಲಿನ ದಾಳಿಗೇ ಸೋತು ಭಯೋತ್ಪದನೇ ಚಟುವಟಿಕೆಯಲ್ಲಿ ಭಾಗಿಯಾಗುತ್ತೇವೆ.ಇಂತಹ ಸ್ಥಿತಿಯಲ್ಲಿ ಕೀನ್ಯ ಜಿಂಬಾಂಬೆ ಪಾಕಿಸ್ತಾನ ಅಪಘನಿಸ್ಥಾನಗಳಿಲ್ಲಿನ ಜನರಿಗೆ ಊಟ ಇಲ್ಲದೇಪರದಾಡುತ್ತಿದ್ದರೇ ಮುಂದುವರೆದ ರಾಷ್ಟ್ರಗಳ ನಗದು ಮೌಲ್ಯದ ಮುಂದೆ ಹಿಂದೂಳಿದ ಬಡ ರಾಷ್ಟ್ರಗಳ ಹಣದ ಮೌಲ್ಯ ಕುಗ್ಗಿ ಹೋಗಿದೆ.
ಉದಾಹರಣೆಗೆ: ತೆಗೆದುಕೊಂಡರೇ ಅಂತರ್ರಾಷ್ಟ್ರಿಯ ಮಾರುಕಟ್ಟೆಯಲ್ಲಿ ಡಾಲರ್ ಮೌಲ್ಯ ಕಳೆದ ಒಂದು ವರ್ಷಗಳ ಹಿಂದೆ 44 ರಿಂದ 46 ರೂಗಳ ವರೆಗೆ ಇತ್ತು ಕಳೆದ 6 ತಿಂಗಳಿಂದ 46 ರೂಗಳಿಂದ 50ರೂಗೆ ಜೀಗಿದು ಕಳೆದ ಒಂದು ತಿಂಗಳ ಹಿಂದೆ 53.65ರೂ ವರೆಗೆ ಗಡಿಮುಟ್ಟಿತ್ತು ಆದರೆ ಈಗ ಡಾಲರ್ ರೂ 49ರ ಅಸುಪಾಸಿನಲ್ಲದೆ.ನಮ್ಮ ಭಾರತಕ್ಕೆ ಈ ರೀತಿ ತೊಂದರೆಯಾದರೇ ಇನ್ನು ಹಿಂದೂಳಿದ ಬಡರಾಷ್ಟ್ರಗಳ ಕತೆಯೇನು?
ಇನ್ನು ವಿಯೇಟ್ನಾಂಗೇ ಅಮೇರಿಕಜೊತೆ ಹೋಲಿಸಿಕೊಂಡರೇ ಅಮೇರಿಕದ 1ಡಾಲರ್ಗೆ 21,800 ವಿಯೆಂಟ್ನಾಂಡಾಂಗ್ ಪಾವತಿಸಬೇಕು ಇನ್ನು ಐದು ಲಕ್ಷ ವಿಯೆಟ್ನಾಂ ಡಾಂಗ್ ನೊಟುಗಳನ್ನು ಕೂಡ ಬಳಸುತ್ತಿದ್ದರೇ.ಹೀಗೆ ಇನ್ನು ಕೀನ್ಯ ನೈಜಿರಿಯಾ ಜಿಂಬಾಂಬೆ ಪಾಕಸ್ತಾನ ಅಂತಹ ದೇಶಗಳ ಪರಿಸ್ಥಿತಿಕೂಡ ಹೀಗೆ ಇದೆ. ಬಡತನ ಉದ್ಯೋಗ ಶಿಕ್ಷಣ ಪ್ರಗತಿ ನ್ಯಾಯ ಆಡಳತಗಳ ನಿವರ್ಾಹಣೆಯ ಸಫಲತೆ ಕುಂಡು ಕೋರೆತಗಳು ಕಂಡು ಬರುತ್ತಿದೆ.ಇಂತಹ ಎಲ್ಲಾ ಕುಲಂಕುಷವಾಗಿ ಅವಲೋಕಿಸಿದರೇ ಪ್ರಪಂಚದಲ್ಲಿ ಅಥರ್ಿಕ ಹಾಗೂ ಹಣಕಾಸು ವ್ಯವಸ್ಥೆ ಹುಟ್ಟಿಕೊಳ್ಳಬಹುದು.
1. ಅಮೇರಿಕ & ಇರಾನ್ಜಾಗತಿಕಮೂರನೇಮಹಾಯುದ್ದ:-
ಈಗೀನ ಅಂತರ್ ರಾಷ್ಟ್ರಿಯ ಮುಖ್ಯಸುದ್ದಿ ಅಮೇರಿಕ ಹಾಗೂ ಇರಾನ್ನ ಜಾಗತಿಕ ಮಹಯುದ್ದಕ್ಕೆ ಅಣಿಯಾಗಿದೆ. ಈ ಮೂರನೇ ಮಹಯುದ್ದ ನಡೆದರೇ ಇನ್ನು ಹಿಂದೂಳಿದ ರಾಷ್ಟ್ರಗಳು ಇನ್ನು ಕುಗ್ಗಿ ಹೋಗುತ್ತವೇ ಹಾಗೂ ಅಭಿವೃದ್ದಿ ಪತದಲ್ಲಿರುವ ರಾಷ್ಟ್ರಗಳಿಗೆ ಮತ್ತೋಮ್ಮೆ ಅಥರ್ಿಕವಾಗಿ ಪೆಟ್ಟು ಬಿಳಲಿದೆ.ಅಮೇರಿಕ ಕೂಡ ತೊಂದರೇ ಅನುಭವಿಸಲಿದೆ. ಅಲದೇ ಚೀನಾ ಇರಾನ್ಗೆ ಬಹಿರಂಗವಾಗಿ ಬೆಂಬಲ ನೀಡುತ್ತಿದೆ.ಯಾಕೆಂದರೇ ಇರಾನ್ 20% ರಷ್ಟು ಪೆಟೋಲಿಯಂ ಚೀನಾಗೇ ರಪ್ತು ಮಾಡುತ್ತಿದೆ. ಹಾಗೂ ಭಾರತ 11%ರಷ್ಟು ಪೆಟ್ರೋಲಿಯಂ ಇರಾನ್ ಅಮದುಮಾಡಿ ಕೊಳ್ಳುತ್ತಿದೆ ಹೀಗೆ ಬಹುತೇಕ ಏಷ್ಯಖಂಡದ ರಾಷ್ಟ್ರಗಳು ಇರಾನ್ ಬಳಿ ವ್ಯಾವಹರಿಸುತ್ತಿದೆ. ಅಮೇರಿಕದ ಮಾತಿಗೆ ಬೆಲೆಕೊಡದೇ ಇರಾನ್ ಬಳಿ ಸಂಭಂದ ಮುಂದುವರೇಸುತ್ತಿದೆ. ಈಗಾಗಲೇ ಯೂರೋಪ್ ಫ್ರಾನ್ಸ್ದೇಶಗಳು ಇರಾನ್ ನೊಂದಿಗಿನ ಪೆಟ್ರೊಲಿಯಂ ವ್ಯಾವಹರ ನಿಲ್ಲಿಸಿದೆ. ಇಷ್ಟು ದಿನ ಸಹಿಸಿಕೊಂಡಿದ್ದ ಇರಾನ್ ಈಗ ಅಮೇರಿಕಗೇ ಸೆಡ್ಡು ಹೊಡೆದಿದೆ. ಚೀನಾ ಬಹಿರಂಗವಾಗಿ ಹೇಳಿಕೆ ನೀಡಿದ್ದರೂ ಪರಮಾಣು ನ್ಯೂಕ್ಲಿಯರ್ ಬಳಸಲು ಅನುಮತಿ ಹಾಗೂ ಬೆಂಬಲ ಮಾಡಿಲ್ಲ.ಚೀನಾ ಅಮೇರಿಕಕ್ಕೆ ಸಾಲ ನೀಡಿದ್ದರೂ ಅಮೇರಿಕವನ್ನು ಹಿಡಿತದಲ್ಲಿ ಇಡಲು ಚೀನಾಗೇ ಸಾದ್ಯವಿಲ್ಲ.ಕಾರಣ ಅಮೇರಿಕ ಅಥರ್ಿಕ ಹಿಂಜರಿತ ಕಂಡಿದ್ದರೂ ಇನ್ನುಳಿದ ರಕ್ಷಣ ವ್ಯವಸ್ಥೆಯಲ್ಲಿ ಅಮೇರಿಕ ಸಜ್ಜಾಗಿದೆ. ಅಲ್ಲದೇ ಅಮೇರಿಕ ಪ್ರಬಾಲ ರಾಷ್ಟ್ರಬೇರೆ ವಿಷಯಗಳಲ್ಲಿ ಅಮೇರಿಕ ಮುಂದಿದೆ.ಈ ಎರಡು ದೇಶಗಳು ಮಹಸಮರದ ಮಧ್ಯೆ ಉತ್ತಮ ಸಂಭಂದ ಬೆಳೆಸಲು ಹಾಗೂ ಶಾಂತಿಕಾಪಡಲು ಭಾರತ ಇದೆ ಒಟ್ಟರೇಯಾಗಿ ಈ ಸಮರದಿಂದ ಬೇರೇ ದೇಶಗಳು ಬಹಳ ತೊಂದರೇ ಅನುಭವಿಸಲಿದೆ.
ಭಾರತ ಅಮೆರೀಕ ಮಾತಿಗೆ ಇರಾನ್ ಜೋತೆಗೀನ ಸಂಭಂದ ನಿಲ್ಲಸಿದರೇ ಭಾರತಕ್ಕೆ ಪೆಟ್ರೋಲಿಯಂ ಪಡೆಯಬೇಕು ಆಗ ಭಾರತದಲ್ಲಿ ಪೆಟ್ರೋಲ್ ದರ 150ರೂಗಳ ಗಡಿ ದಾಟ್ಟುತ್ತದೆ. ಬೇಡಿಕೆ ಹೆಚ್ಚುತ್ತದೆ ಈಗ ಏನೇ ಆದರೂ ಮೂಂಬರುವ ಸಮಸೆಗಳನು ಎದುರಿಸಲು ಸಜ್ಜಾಗಿರಬೇಕು.
2. ಹಣದುಬ್ಬರ ;- ಹಣ ದುಬ್ಬರ ಎಫೆಕ್ಟ್ ಎಲ್ಲಾಕಡೆಯಲ್ಲಿಯು ಇದೆ. ಇತ್ತೀಚಿನ ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ. ಇದರಿಂದ ಬಡಜನರು ಹೇಗೆ ಜೀವನಸಾಗಿಸಬಹುದು?ಇವಕ್ಕೆಲ್ಲ ಅಥರ್ಿಕ ವಲಯದ ಎಫೆಕ್ಟ್ ಹೀಗಾದಗ ಬಡರಾಷ್ಟ್ರಗಳು ಹೇಗೆ ನಿವರ್ಾಹಿಸ ಬಹುದು? ಇವಕ್ಕೆಲ್ಲ ಕಾರಣ ದಿನೇ ದಿನೇ ಬದಲಾಗುತ್ತಿರುವ ಹಣದ ಮೌಲ್ಯ ಎಲ್ಲೋ ಆಗುವ ವಿಷಯಕ್ಕೆ ಇನ್ನೀತರ ದೇಶಗಳಿಗೂ ಅದರ ಪರಿಣಾಮ ಬೀರಲಿದೆ.
3. ಭಾರತಅಥರ್ಿಕವ್ಯವಸ್ಥೆ
ಇನ್ನೀತರ ದೇಶಗಳಿಗೆ ಹೋಲಿಸಿಕೊಂಡರೇ ಭಾರತದ ಅಥರ್ಿಕ ವ್ಯವಸ್ಥೆ ಪರವಾಗಿಲ್ಲ ಅಥರ್ಿಕ ಹಿಂಜರಿತದ ಎಫೆಕ್ಟ್ ಬಿಟ್ಟರೇ ವಿನಃ ಭಾರತದ ಅಥರ್ಿಕ ವ್ಯವಸ್ಥೆ ಚೆನ್ನಗಿದೆ. ಆದರೆ ಭಾರತದಲ್ಲು ಕೂಡ ಹಣದುಬ್ಬರ ಕಾಡುತ್ತಿದೆ.ಭಾರತ ಅರ್ಥವ್ಯವಸ್ಥೆಯ ನೀತಿಗಳು ಹಾಗೂ ನಿಯಯಮಗಳು ಹಿಡತದಲ್ಲಿ ಇರಲು ಸಹಾಯಕವಾಗಿದೆ ವಿದೇಸಗಳಲ್ಲಿಯೂ ಕೂಡ ಭಾರತದ ಅಥರ್ಿಕ ವ್ಯವಸ್ಥೆಯ ಬಗ್ಗೆ ಮೆಚ್ಚುಗೆ ಇದೆ.ಅಂತಹ ಒಂದು ಉತ್ತಮ ಅರ್ಥಶಾಸ್ತ್ರ ಪಂಡಿತರನ್ನು ಹೊಂದಿದ ಒಂದು ಸುಸಜ್ಜಿತ ವ್ಯವಸ್ತೆಯನ್ನು ಭಾರತದ ಅಥರ್ಿಕತೆ ಹೊಂದಿದೆ.ಹಾಗೂ ಮುಂದುವರೇದ ರಾಷ್ಟ್ರಗಳ ಜೊತೆ ಉತ್ತಮ ಸಂಭಂದ ಹೊಂದಿದೆ. ಅಲ್ಲದೇ ಭಾರತದ ಸಾಲ ಪ್ರಸ್ತುತ ಸರಿಸುಮಾರು 3 ಟ್ರಿಲಿಯನ್ ಡಾಲರ್ ಇದೆ. ಹಾಗೂ GDP 70% ರಿಂದ 75% ಅಸುಪಸಿನಲ್ಲಿದೆ ಮೂರನೇ ಮಹಯುದ್ದ ನಡೇದರೇ ಭಾರತಕ್ಕೆ ಆಗುವ ಅಥರ್ಿಕತೊಂದರೆಗಳು.
1. ಪೆಟ್ರೊಲಿಯಂ ಹಾಗೂ ತೈಲೋತ್ಪನದರ ಏರಿಕೆ
2. ಹಣದ ಮೌಲ್ಯ ಕುಸಿತ
3. ಹಣ ದುಬ್ಬರ
4. ಅಥರ್ಿಕ ಹಿಂದೂಳಿತ
5. ವಿದೇಶಿ ವಿನಿಮಯ ಏರಿಳಿತ
ಹಾಗೂ ಇನ್ನೀತರ ಸಂಕಷ್ಟಗಳು ಭಾರತಕ್ಕೆ ಎದುರಾಗಲಿದೆ.
4. ಅಮೇರಿಕಗೇIMF(INTARNATIONAL MONITARY FUND)ತರಟೇ:
ಪದೇ ಪದೇ ಆಗುತ್ತಿರುವ ಹಣದ ಅಪಮೌಲ್ಯದಿಂದ ಬೇರೆ ದೇಶಗಳು ಸಂಕಷ್ಟದಲ್ಲಿವೆ ಇದರಿಂದ ಅಂತರ್ರಾಷ್ಟ್ರಿಯ ವ್ಯಾವಹರಿಕ ನಗದು ಆಗಿರುವುದರಿಂದ ಹೆಚ್ಚಗಿ ಎಲ್ಲಾ ರಾಷ್ಟ್ರಗಳು ತೊಂದರೇ ಅನುಭವಿಸುತ್ತಿದೆ.ಅಮೇರಿಕ ಹೀಗೆ ಮುಂದುವರೇದರೇ ತಕ್ಕ ಪಾಠ ಕಲಿಯಲಿದೆ ಅಲ್ಲದೇ ಇತರ ರಾಷ್ಟ್ರಗಳು ತೊಂದರೇ ಅನುಭವಿಸುತ್ತವೇ.
5. ಭವಿಷ್ಯಮುಂದೇನು?
ಪ್ರಪಂಚದಲ್ಲಿ ಒಂದು ರೀತಿಯ ಸಮಸ್ಯಗಳು ಹುಟ್ಟಿಕೊಲ್ಳುತ್ತೀವೆ.3ನೇ ಜಾಗತೀಕ ಹಾಗೂ ಅಥರ್ಿಕ ಮಹಯುದ್ದಕ್ಕೆ ಸರ್ವಸಿದ್ದತೆಗಳು ನಡೇಯುತ್ತವೇ ಹೀಗೆ ಮುಂದುವರೇದರೇ ಎಲ್ಲಾ ರಾಷ್ಟ್ರಗಳೂ ಸಮಸ್ಯೆಯ ಸುಳಿಯಲ್ಲಿ ಸಿಕ್ಕಿಕೊಳ್ಳಲಿದೆ ಅಮೇರಿಕ ಕೂಡ ಮಾತಿಗೇ ತೆಗೆಯಬೇಕಗುತ್ತದೆ.3ನೇ ಮಹಯುದ್ದದ ಬದಲು ಶಾಂತಿ ರೀತಿಯ ಸಂದಾಯ ಎಲ್ಲಾರಿಗೂ ಒಳ್ಳೆಯದು ಇಲ್ಲವೇಂದರೇ ಮತ್ತೋಮ್ಮೆ ಬೃಹತ್ ಅಥರ್ಿಕ ಹಿಂಜರಿತ ಆಗುತ್ತದೆ. ಇನ್ನು ಬೆಲೆ ಏರಿಕೆಯಾಗುತ್ತದೇ (ಹಣದುಬ್ಬರ) ಇವೇಲ್ಲ ಮುಂದಿನ ಭವಿಷ್ಯ ಒಟ್ಟರೇಯಾಗಿ ದೇಶದಲ್ಲಿನ ಅಥರ್ಿಕ ವ್ಯವಸ್ಥೆಯ ಬುನಾದಿ ಬಲಿಷ್ಟವಾಗಿದ್ದರೇ ದೇಶ ಉನ್ನತ ಮಟ್ಟದಲ್ಲಿ ಅಭಿವೃದ್ದಿಗೊಳ್ಳಲು ಸಾದ್ಯ ದೇಶದ ಆದಾಯವು ಹೆಚ್ಚುತ್ತದೆ. ಇನ್ನು ಒಂದು ಕಾಡುತ್ತಿರುವ ಪ್ರಶ್ನೇ ಮೂರನೇ ಮಹಯುದ್ದ ಆಗುತ್ತದೇಯೋ? ಇಲ್ಲವೋ .
ಧನ್ಯವಾದಗಳು
ಬರಹ ಮತ್ತು ವಿಳಾಸ
ಆದಿತ್ಯ ವಿ.ಎಸ್
ಮಾತೃಕೃಪ ನಿಲಯ
ತ್ಯಾಗರಾಜ ರಸ್ತೆ
ಸೀಬಿನಕೆರೆ ಅಂಚೆ
ತೀರ್ಥಹಳ್ಳಿ ತಾ||
ಶಿವಮೊಗ್ಗ ಜಿಲ್ಲೆ
ಪಿನ್:- 577432
BLOG: http://wwwadithyashares.blogspot.com
Twitter: http://twitter.com/adithya1990
Feedback: adithyatth_3@live.com
Contact no: +91-9663008062